top
logo
Karnataka Power Transmission Corporation Limited
top
RA
Archieves

KPTCL-qrCode


web counter

 
English Website

top

Flash News

ಪಿಂಚಣಿ ಪಾವತಿಗಳಿಗೆ ಲೆಕ್ಕ ಘಟಕಗಳಿಗೆ ಬಿಡುಗಡೆ ಮಾಡಿದ ನಿಧಿಯ ಮಾಸಿಕ ವಿವರಗಳು . ಅರ್ಥಿಕ ವರ್ಷ 2019-20,ಮಾರ್ಚ್ - 2020

ಸೇರ್ಪಡೆ ಜ್ಞಾಪನ: ರಾಜ್ಯದಲ್ಲಿ ಕೊರೋನಾ ವೈರಸ್‌ ( ಕೋವಿಡ್-19)‌ ನಿಂದ ಉಂಟಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ.ದಿನಾಂಕ:28.03.2020

ರಾಜ್ಯದಲ್ಲಿ ಕೊರೋನಾ ವೈರಸ್‌ ( ಕೋವಿಡ್-19)‌ ನಿಂದ ಉಂಟಾಗಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ.ದಿನಾಂಕ:27.03.2020

ಕೋವಿಡ್-‌19 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಟಾಸ್ಕ್‌ ಫೋರ್ಸ್‌ ರಚಿಸುವ ಬಗ್ಗೆ,ದಿನಾಂಕ:26.03.2020

ಕೋವಿಡ್-‌19 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರವನ್ನು ಪಾಲಿಸುವ ನಿಟ್ಟಿನಲ್ಲಿ ಕವಿಪ್ರನಿನಿಯ ಎಲ್ಲಾ ಅಧಿಕಾರಿ/ನೌಕರರಿಗೆ ದಿನಾಂಕ:14.04.2020 ರವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡುವ ಬಗ್ಗೆ, ದಿನಾಂಕ:26.03.2020

 

ಕೊರೋನಾ ವೈರಸ್‌ ( ಕೋವಿಡ್-19)‌ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೂಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ.ದಿನಾಂಕ:16.03.2020

ಇಂಟರ್ನ್ ಶಿಪ್ ತರಬೇತಿಗೆ ವಿದ್ಯಾರ್ಥಿಗಳನ್ನು ನಿಯೋಜಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳು

ಸೇರ್ಪಡೆ: ಸಹಾಯಕರುಗಳ ಉದ್ಯೋಗ ಪೂರ್ವ ತರಬೇತಿಯ 69[ಸ] ನೇ ತಂಡಕ್ಕೆ ನೌಕರರನ್ನು ನಿಯೋಜಿಸುವ ಕುರಿತು. ದಿನಾಂಕ:07.03.2020

2019 ರಿಂದ 2024 ರ ಅವಧಿಗೆ ಕವಿಪ್ರನಿನಿಯ 7 ಸ್ವಾಭಾವಿಕ ಅಂತರ ರಾಜ್ಯ ವಿದ್ಯುತ್ ಪ್ರಸರಣ ಮಾರ್ಗಗಳಿಗೆ(ISTS) ಪ್ರಸರಣ ಜಕಾತಿಯ ನಿರ್ಧರಣೆಗಾಗಿ ಕೇಂದ್ರ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮುಂದೆ ಸಲ್ಲಿಸಿರುವ ಅರ್ಜಿ

ಕವಿಪ್ರನಿನಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಯ ನೇರ ನೇಮಕಾತಿಯನ್ನು ರದ್ದುಗೊಳಿಸುವ ಬಗ್ಗೆ. ದಿನಾಂಕ:06.01.2020

ಹೈದರಾಬಾದ್ ಕರ್ನಾಟಕ ಪ್ರದೇಶ ಮೀಸಲಾತಿಯಡಿಯಲ್ಲಿ ಕವಿಪ್ರನಿನಿ ಯಲ್ಲಿ ಕಿರಿಯ ಇಂಜಿನಿಯರ್(ಸಿವಿಲ್) ಹಾಗೂ ಕಿರಿಯ ಆಪ್ತ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ವಿವರವಾದ ಉದ್ಯೋಗ ಪ್ರಕಟಣೆ, ದಿನಾಂಕ:04.01.2020

ಉದ್ಯೋಗ ಪ್ರಕಟಣೆ, ದಿನಾಂಕ:04.01.2020 ಕ್ಕೆ ಅನುಗುಣವಾಗಿ ಆನ್‌ ಲೈನ್‌ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

Invitation for quotation to carry out the Cost Audit of KPTCL for FY 2019-20. Dated:08.07.2019

ಬೃಹತ್ ಕಾಮಗಾರಿ ಉಗ್ರಾಣ , ಪೀಣ್ಯದಲ್ಲಿ ಉಪಯೋಗಿಸದೇ ಉಳಿದಿರುವ ಸಾಮಾಗ್ರಿಗಳನ್ನು ಕವಿಪ್ರನಿನಿಯ ಇತರೇ ಬೃಹತ್ ಕಾಮಗಾರಿ ವಿಭಾಗಗಳು ಪಡೆದುಕೊಳ್ಳುವ ಬಗ್ಗೆ.ದಿನಾಂಕ:29.06.2019

The Hon’ble High Court of Karnataka in its Order dated 18.03.2019 issued an ad-
interim order of stay of further proceedings, pursuant to the employment
notification dated 20.02.2019, in respect of the Assistant Executive Engineer
(Electrical) till the next date of hearing.

Therefore, further proceedings regarding the recruitment of Assistant Executive
Engineer (Elec.) in KPTCL & ESCOMs is subject to the decision of the Hon’ble
High Court of Karnataka.

ಅಭ್ಯರ್ಥಿಗಳು ನೇಮಕಾತಿಯ ವಿಷಯಕ್ಕೆ ಸಂಬಂಧಿಸಿದಂತೆ ಕಛೇರಿಯ ಕೆಲಸದ ವೇಳೆಯಲ್ಲಿ ಈ ದೂರವಾಣಿ  ಸಂಖ್ಯೆಯನ್ನು 080 - 22211527 ವಿಸ್ತರಣೆ: 3789, 3872 ಮಾತ್ರ ಸಂಪರ್ಕಿಸುವುದು

ಮೊಬೈಲ್ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ.

ಉದ್ಯೋಗ ಪ್ರಕಟಣೆಯ ವಿವರವಾದ ಅಧಿಸೂಚನೆ - 2019

2018-19 ನೇ ಆರ್ಥಿಕ ವರ್ಷದ ವೆಚ್ಚ ಲೆಕ್ಕಗಳ ಪರಿಶೋಧನೆಗಾಗಿ ದರಸೂಚಿಗಳ ಆಹ್ವಾನ, ದಿನಾಂಕ 23-06-2018

ಸುತ್ತೋಲೆ: ಮೇಲ್ವಿಚಾರಣಾ ಶುಲ್ಕ , ಸಂಸ್ಕರಣ ಶುಲ್ಕ , ಒನ್ ಟ್ಯೆಮ್ ಪೇಮೆಂಟ್ , ಕಾರ್ಯ ಮತ್ತು ಪಾಲನಾ ಶುಲ್ಕ , ಸ್ಕಾಡ ಇಂಟಿಗ್ರೆಶನ್ ಶುಲ್ಕ, ತಪಾಸಣ ಶುಲ್ಕ ಮತ್ತು ನೆಟ್ ವರ್ಕ್ ಉನ್ನತಿಕರಣ ಶುಲ್ಕ ಮುಂತಾದವುಗಳನ್ನು ಆನ್ ಲೈನ್ ಮುಖಾಂತರ ಸಂಗ್ರಹಿಸುವ ಬಗ್ಗೆ. ದಿನಾಂಕ:02.05.2018

ಕವಿಪ್ರನಿನಿಯಲ್ಲಿ ಸಹಾಯಕ ಇಂಜಿನಿಯರ್ (ವಿ) , ಸಹಾಯಕ ಲೆಕ್ಕಾಧಿಕಾರಿ, ಕಿರಿಯ ಇಂಜಿನಿಯರ್ (ವಿ/ಕಾ),ಸಹಾಯಕ ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಸ್ಥಳ ನಿಯುಕ್ತಿಗಾಗಿ ಕೌನ್ಸಿಲಿಂಗ್ ನಡೆಸುವ ಬಗ್ಗೆ. ದಿನಾಂಕ:16.03.2018

ಸಹಾಯಕ ಇಂಜಿನಿಯರ್ (ವಿ) , ಸಹಾಯಕ ಇಂಜಿನಿಯರ್(ವಿ)(ಬ್ಯಾಕ್ ಲಾಗ್ ), ಸಹಾಯಕ ಲೆಕ್ಕಾಧಿಕಾರಿ, ಕಿರಿಯ ಇಂಜಿನಿಯರ್ (ವಿ/ಕಾ),ಕಿರಿಯ ಇಂಜಿನಿಯರ್ (ವಿ)(ಬ್ಯಾಕ್ ಲಾಗ್),ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. ದಿನಾಂಕ:06.03.2018

ಸುತ್ತೋಲೆ - ಜಿ.ಎಸ್.ಟಿ. ಜಾರಿಯ ಮಾರ್ಗ ಸೂಚಿಗಳು, ದಿನಾಂಕ: 09.08.2017

ಕವಿಪ್ರನಿನಿಯ ಜಿ.ಎಸ್.ಟಿ. ವ್ಯವಹಾರಕ್ಕಾಗಿ ತಾತ್ಕಾಲಿಕ ನೋಂದಣಿ ಸಂಖ್ಯೆ, ದಿನಾಂಕ: 01.07.2017

top

Latest News

ಕವಿಪ್ರನಿನಿಯಲ್ಲಿ ಸ್ವತಂತ್ರ ವಿದ್ಯುತ್ ಉತ್ಪಾದಕರಿಗೆ(IPP's) ವಿದ್ಯುತ್ ಸ್ಥಳಾಂತರ (Evacuation) ಹಾಗೂ ಅಂತರ್ ಸಂಪರ್ಕ(Interconnection) ಅನುಮೋದನೆಗೆ ಆನ್ ಲೈನ್ ನೋಂದಣೆ ಕುರಿತು

ಕ.ವಿ.ಪ್ರ.ನಿ.ನಿ ಕಾಮಗಾರಿಗಳಿಗೆ ಉಪಕರಣ/ಸಾಮಾಗ್ರಿಗಳನ್ನು ಸರಬರಾಜುದಾರರ ಆನ್-ಲೈನ್ ನೋಂದಣಿ ಕುರಿತು

ಇಲಾಖೆ ಕನ್ನಡ ಭಾಷಾ ಪರೀಕ್ಷೆಯ ಅಧ್ಯಯನ ಪಠ್ಯ

ವಿ.ಸ.ಕಂಪನಿಗಳ 11 ಕೆ.ವಿ. ಫೀಡರ್ ಅಡಚಣೆಯ ವಿವರಗಳು

ಇತ್ತೀಚಿನ ಕ.ವಿ.ಪ್ರ.ನಿ.ನಿ ಯ ಟೆಂಡರ್ ಗಳು

 

top

Other News

 
maintainedbykerc